*MLC ರಾಜೇಂದ್ರ ಹತ್ಯೆಗೆ ಸಂಚು ಆಡಿಯೋ ಸ್ಫೋಟ: ಮಹಿಳೆ ಸೇರಿದಂತೆ ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಎಂಎಲ್ ಸಿ ರಾಜೇಂದ್ರ ರಾಜಣ್ಣ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆಡಿಯೋ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಚಿವ ಕೆ.ಎನ್.ರಾಜಣ್ಣ ಹಾಗೂ ಪುತ್ರ ರಾಜೇಂದ್ರಗೆ ಹನಿಟ್ರ್ಯಾಪ್ ಯತ್ನ ಪ್ರಕರಣ ಚರ್ಚೆಯಲ್ಲಿರುವಾಗಲೇ ರಾಜೇಂದ್ರ ರಾಜಣ್ಣ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಆಡಿಯೋವೊಂದು ಬಹಿರಂಗವಾಗಿತ್ತು. ಪುಷ್ಪ ಎಂಬ ಮಹಿಳೆ ರಾಜೇಂದ್ರ ಅವರ ಬೆಂಬಲಿಗ ರಾಕಿ ಎಂಬಾತನಿಗೆ ವಾಟ್ಸಪ್ ಕರೆ ಮಾಡಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿರುವ ಬಗ್ಗೆ ಸೋಮ ಎಂಬಾತ ಹಣ ಪಡೆದಿರುವ … Continue reading *MLC ರಾಜೇಂದ್ರ ಹತ್ಯೆಗೆ ಸಂಚು ಆಡಿಯೋ ಸ್ಫೋಟ: ಮಹಿಳೆ ಸೇರಿದಂತೆ ಮೂವರು ಅರೆಸ್ಟ್*