*ಮೈಸೂರು ದಸರಾ ಕವಿಗೋಷ್ಠಿಗೆ ರಾಜೇಶ್ವರಿ ಹೆಗಡೆ ಆಯ್ಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ/ ಶಿಕ್ಷಣ ಇಲಾಖೆ ನಿವೃತ್ತ ಅಧೀಕ್ಷಕಿ ರಾಜೇಶ್ವರಿ ಎಸ್ ಹೆಗಡೆ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಈ ಕುರಿತು ಅವರಿಗೆ ಆಯೋಜಕರಿಂದ ಮಾಹಿತಿ ಬಂದಿದ್ದು, ಸೆ.24ರಂದು ನಡೆಯಲಿರುವ ಕವಿಗೋಷ್ಠಿಯಲ್ಲಿ ಅವರು ತಮ್ಮ ಕವನ ವಾಚಿಸಲಿದ್ದಾರೆ. *ನಾನು ಮುಂದಿನ ಸಿಎಂ ಗದ್ದುಗೆ ಏರಲು ಹೆಲಿಕಾಪ್ಟರ್ ಖರೀದಿ ಮಾಡಿಲ್ಲ: ಸತೀಶ್ ಜಾರಕಿಹೊಳಿ* Home add -Advt
Copy and paste this URL into your WordPress site to embed
Copy and paste this code into your site to embed