*ರಾಜ್ಯಸಭಾ ಚುನಾವಣೆ: ಅಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ*
ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಆಯ್ಕೆಯಾಗಲಿರುವ ಏಳು ಸ್ಥಾನಗಳಿಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮಹಾರಾಷ್ಟ್ರದಿಂದ ಈ ಬಾರಿ ನಿವೃತ್ತಿಯಾಗುತ್ತಿರುವ ಪ್ರಮುಖ ರಾಜ್ಯಸಭಾ ಸದಸ್ಯರಲ್ಲಿ ಶರದ್ ಪವಾರ್, ರಾಮದಾಸ್ ಅಠವಳೆ, ಫೌಜಿಯಾ ಖಾನ್, ರಜನಿ ಪಾಟೀಲ್, ಪ್ರಿಯಾಂಕಾ ಚತುರ್ವೇದಿ, ಧೈರ್ಯಶೀಲ್ ಪಾಟೀಲ್ ಹಾಗೂ ಭಾಗವತ್ ಕರಡ್ ಸೇರಿದ್ದಾರೆ.Home add -Advt ಹಾಗಾಗಿ ಪ್ರಸ್ತುತ ನಡೆಯುವ ಚುನಾವಣೆಗೆ ರಾಮದಾಸ್ ಅಠವಳೆ, ವಿನೋದ್ ತಾವಡೆ, ಮಾಯಾ ಚಿಂತಾಮನ್ ಇಟ್ನಾಟೆ ಹಾಗೂ ರಾಮರಾವ್ ವಾಚ್ಯುಟೆ ಅವರನ್ನು ಕಣಕ್ಕಿಳಿಸಿದೆ. … Continue reading *ರಾಜ್ಯಸಭಾ ಚುನಾವಣೆ: ಅಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ*
Copy and paste this URL into your WordPress site to embed
Copy and paste this code into your site to embed