*ಸದನದಲ್ಲಿ ಅಹೋರಾತ್ರಿ ಧರಣಿ ಅಲ್ಲ, ಹಾಡು ಹಾಡಿ, ಮೋಜು ಮಾಡಿದ್ದಾರೆ; ಬಿಜೆಪಿ-ಜೆಡಿಎಸ್ ಧರಣಿಗೆ ರಾಮಲಿಂಗಾರೆಡ್ಡಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಮುಡಾ ಅಕ್ರಮ ಪ್ರಕರಣಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ ವಿಚಾರವಾಗಿ ಕಿಡಿ ಕಾರಿದ ಸಚಿವ ರಾಮಲಿಂಗಾರೆಡ್ಡಿ, ಅವರು ಸದಾದಲ್ಲಿ ಅಹೋರಾತ್ರಿ ಧರಣಿ ನಡೆಸಿಲ್ಲ, ಹಾಡು ಹಾಡಿ, ತಾಳ ತಟ್ಟಿ ಮೋಜು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.Home add -Advt ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿ, ಜೆಡಿಎಸ್ ನವರು ಅಹೋರತರಿ ಧರಣಿ ಹೆಸರಲ್ಲಿ ತಮ್ಮ ಖುಷಿಗಾಗಿ ಹಾಡು, ಭಜನೆ ಹಾಡಿ, ತಾಳ ತಟ್ಟಿ ಕುಣಿದಿದ್ದಾರೆ. … Continue reading *ಸದನದಲ್ಲಿ ಅಹೋರಾತ್ರಿ ಧರಣಿ ಅಲ್ಲ, ಹಾಡು ಹಾಡಿ, ಮೋಜು ಮಾಡಿದ್ದಾರೆ; ಬಿಜೆಪಿ-ಜೆಡಿಎಸ್ ಧರಣಿಗೆ ರಾಮಲಿಂಗಾರೆಡ್ಡಿ ಕಿಡಿ*