*1,033 ಕೋಟಿ ಗಳಿಸಿದರೂ ‘ರಾಮಾಯಣ’ಕ್ಕೆ ತಪ್ಪದ ಸಂಕಷ್ಟ*: *ಇನ್ನೂ ಎಷ್ಟು ಕೋಟಿ ಗಳಿಸಬೇಕು ಯಶ್ ಸಿನಿಮಾ?*
ಪ್ರಗತಿವಾಹಿನಿ ಸುದ್ದಿ: ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಮೊದಲ ಭಾಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಬಿಡುಗಡೆಯಾದ ಎಂಟು ದಿನಗಳಲ್ಲಿ ವಿಶ್ವದಾದ್ಯಂತ ₹1,033.55 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಆದರೆ ಬರೋಬ್ಬರಿ ₹4,700 ಕೋಟಿ ವೆಚ್ಚದ ಈ ಬೃಹತ್ ಸಿನಿಮಾಗೆ ಈ ಗಳಿಕೆ ಸಾಕಾಗುತ್ತದೆಯೇ? ಹೂಡಿಕೆ ವಾಪಸ್ ಪಡೆಯಲು ಚಿತ್ರತಂಡದ ಮುಂದಿರುವ ಸವಾಲುಗಳೇನು? ‘ರಾಮಾಯಣ’ ಸಿನಿಮಾದ ಎರಡು ಭಾಗಗಳ ನಿರ್ಮಾಣಕ್ಕೆ ಒಟ್ಟು 500 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎಂದು … Continue reading *1,033 ಕೋಟಿ ಗಳಿಸಿದರೂ ‘ರಾಮಾಯಣ’ಕ್ಕೆ ತಪ್ಪದ ಸಂಕಷ್ಟ*: *ಇನ್ನೂ ಎಷ್ಟು ಕೋಟಿ ಗಳಿಸಬೇಕು ಯಶ್ ಸಿನಿಮಾ?*
Copy and paste this URL into your WordPress site to embed
Copy and paste this code into your site to embed