*ಧರ್ಮಕ್ಕೆ ನಾಶ ಇಲ್ಲ ಧರ್ಮ ನಾಶ ಮಾಡಿದವರಿಗೆ ಉಳಿಗಾಲವಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು*

ಪ್ರಗತಿವಾಹಿನಿ ಸುದ್ದಿ: ವೀರಶೈವ ಧರ್ಮ ವಿಶಾಲ ಮನೋಭಾವದ ಧರ್ಮವಾಗಿದ್ದು, ಇದರ ಸಮಗ್ರತೆಗೆ, ಮಾನವಕುಲದ ಹಿತಕ್ಕೆ ಶ್ರಮಿಸಿದ ಶ್ರೇಯಸ್ಸು ಪಂಚಪೀಠದ ಪೂರ್ವಾಚಾರ್ಯರಿಗೆ, ಸಮಾಜಕ್ಕೆ ಮಾರ್ಗದರ್ಶದ ಮಾಡಿದ ಶರಣ ಸಂತ ಮಹಂತರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಸೋಮವಾರ ತಾಲೂಕಿನ ಸುಳ್ಳ ಪಂಚಗೃಹ ಹಿರೇಮಠದಲ್ಲಿ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರರ ಪುರಾಣ ಮಂಗಲ ಕಾರ್ಯಕ್ರಮ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಳಸಾರೋಹಣ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಶ್ರೀ ಜಗದ್ಗುರು … Continue reading *ಧರ್ಮಕ್ಕೆ ನಾಶ ಇಲ್ಲ ಧರ್ಮ ನಾಶ ಮಾಡಿದವರಿಗೆ ಉಳಿಗಾಲವಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು*