*ವಿಜಯೇಂದ್ರ ಕಳುಹಿಸಿದ್ದಕ್ಕೇ ದೆಹಲಿಗೆ ಹೋಗಿದ್ದೆವು ಎಂದ ರಮೇಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ಕುರುಬರು ಸೇರಿದಂತೆ ಉಪ್ಪಾರ‌ ಸಮುದಾಯ ಸುಣಗಾರರನ್ನೂ ಸೇರಿಸಲಿ. ನಾನು‌‌ ಬೇಡ ಎನ್ನುವುದಿಲ್ಲ ಆದರೆ ಪರ್ಸಂಟೇಜ್ ಜಾಸ್ತಿ ಮಾಡಲಿ ಎಂದರು. ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಓಬಿಸಿ ತೆಗೆದು ಪರ್ಸಂಟೇಜ್ ಹೆಚ್ಚು ಮಾಡಲಿ ಅಂತಾ ಮನವಿ ಮಾಡುತ್ತೆನೆ ಎಂದು ಹೇಳಿದರು. ಬಿಜೆಪಿ ರೆಬೆಲ್ಸ್ ಟೀಮ್ ದೆಹಲಿ ಭೇಟಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಅವರೇ ನಮ್ಮನ್ನು ಕಳಿಸಿದ್ದು. ವಿಜಯೇಂದ್ರ ನಾನೇ ಕಳ್ಸಿದೀನಿ … Continue reading *ವಿಜಯೇಂದ್ರ ಕಳುಹಿಸಿದ್ದಕ್ಕೇ ದೆಹಲಿಗೆ ಹೋಗಿದ್ದೆವು ಎಂದ ರಮೇಶ್ ಜಾರಕಿಹೊಳಿ*