*ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಆ್ಯಕ್ಟಿವ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು, ರಾಷ್ಟ್ರ, ರಾಜ್ಯದ ಬಿಜೆಪಿ ನಾಯಕರು ಜಿಲ್ಲೆಗೆ ಆಗಮಿಸಿದರು ಅಂತರ ಕಾಯ್ದುಕೊಳ್ಳುತಿದ್ದರು. ಆದರೆ ಇದೆ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಬಿಜೆಪಿ ನಾಯಕರಿಗೆ ರಮೇಶ್ ಜಾರಕಿಹೊಳಿ ಸಾಥ್ ನೀಡಿದ್ದಾರೆ.  ಬೆಳೆ ಹಾನಿ ವಿಕ್ಷಣೆಗೆ ಬೆಳಗಾವಿಗೆ ಆಗಮಿಸಿರುವ ರಾಜ್ಯ ಬಿಜೆಪಿ ನಾಯಕರ ಜೊತೆಗೆ ರಮೇಶ್ ಜಾರಕಿಹೊಳಿ‌ ಸಾಥ್ ನೀಡಿದರು.‌ ರೈತರ ಜಮೀನಿನ ಪರಿಸ್ಥಿತಿ ಅವಲೋಕಿಸದರು. ರೈತರ ಮನೆ ಬಳಿ ಬಂದು ಜಮೀನಿಗೆ ಬರದೇ ರಮೇಶ್ ಜಾರಕಿಹೊಳಿ‌ ತೆರಳಿದ್ದಾರೆ … Continue reading *ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಆ್ಯಕ್ಟಿವ್*