*ಬಿಜೆಪಿಗೆ ಶಾಕ್ ; ಹೆಚ್‌ಡಿಕೆ ಜೊತೆ ರಮೇಶ ಜಾರಕಿಹೊಳಿ ಟೀಮ್ ಮೀಟಿಂಗ್*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಸದ್ಯಕ್ಕಂತೂ ನಿಲ್ಲುವಂತೆ ಕಾಣಿಸುತ್ತಿಲ್ಲ. ಶಾಸಕ ಯತ್ನಾಳ್ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಭಿನ್ನಮತ ಉಂಟಾಗಿದೆ. ಈ ಸಂಬಂಧ ಮಧ್ಯಸ್ಥಿಕೆ ವಹಿಸಲು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಿಂದೇಟು ಹಾಕಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಶಾಸಕ ರಮೇಶ್ ಜಾರಕಿಹೊಳಿ ಹಾಗೂ ತಂಡ ಭೇಟಿ ಮಾಡಿದೆ. ಈ ವೇಳೆ ನಾಯಕರು ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಭಿನ್ನಮತದ ಬಗ್ಗೆ ಬಿಜೆಪಿ … Continue reading *ಬಿಜೆಪಿಗೆ ಶಾಕ್ ; ಹೆಚ್‌ಡಿಕೆ ಜೊತೆ ರಮೇಶ ಜಾರಕಿಹೊಳಿ ಟೀಮ್ ಮೀಟಿಂಗ್*
Copy and paste this URL into your WordPress site to embed
Copy and paste this code into your site to embed