*ಬೆಳಗಾವಿಯಲ್ಲಿ ರಂಗಸಖ ಪ್ರಶಸ್ತಿ ಹಾಗೂ ಚೈತ್ರ ನಾಟಕೋತ್ಸವ: ಡಾ. ಅರವಿಂದ ಕುಲಕರ್ಣಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಂಗಸಖ ಪ್ರಶಸ್ತಿ-2026 ಪ್ರಶಸ್ತಿ ಪ್ರಧಾನ ಮತ್ತು ಇದೇ ದಿ. 27 ಶುಕ್ರವಾರದಿಂದ ದಿ.29 ರವಿವಾರದ ವರೆಗೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ  ಹಮ್ಮಿಕೊಂಡಿರುವ “ಚೈತ್ರ ನಾಟಕೋತ್ಸವ” ನಡೆಯಲಿದೆ ಎಂದು ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ತಿಳಿಸಿದರು. ಇಂದು ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಸಂಪದ ಇದೊಂದು ಹವ್ಯಾಸಿ ಕಲಾವಿದರ ಸಂಘ. ಈ ತಂಡವು 47 ವರ್ಷಗಳ ಇತಿಹಾಸವನ್ನು ಹೊಂದಿದೆ. ಗಡಿಭಾಗವಾದ ಬೆಳಗಾವಿಯಯಲ್ಲಿ ಹಲವಾರು ಭಾಷಾ ಸಂಕಷ್ಟಗಳ … Continue reading *ಬೆಳಗಾವಿಯಲ್ಲಿ ರಂಗಸಖ ಪ್ರಶಸ್ತಿ ಹಾಗೂ ಚೈತ್ರ ನಾಟಕೋತ್ಸವ: ಡಾ. ಅರವಿಂದ ಕುಲಕರ್ಣಿ*