*ರಂಗಸೃಷ್ಟಿಯಿಂದ ಏ.28ರಂದು “ಸೆಕೆಂಡ್ ಹ್ಯಾಂಡ್ ಸದಾಶಿವ” ಹಾಸ್ಯ ನಾಟಕ*
ಪ್ರಗತಿವಾಹಿನಿ ಸುದ್ದಿ: ರಂಗಭೂಮಿ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ತುಂಬುವ ನಿಟ್ಟಿನಲ್ಲಿ ಬೆಳಗಾವಿಯ ರಂಗಸೃಷ್ಟಿ ಸಾಂಸ್ಕೃತಿಕ ಸಂಘ (ರಿ.)ದಿಂದ ಏಪ್ರಿಲ್ 28ರಂದು ಹಾಸ್ಯ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.Home add -Advt “ಸೆಕೆಂಡ್ ಹ್ಯಾಂಡ್ ಸದಾಶಿವ” ಎಂಬ ಜನಪ್ರಿಯ ಹಾಸ್ಯ ನಾಟಕವನ್ನು ಏಪ್ರಿಲ್ 28ರಂದು, ಸಂಜೆ 6.30ಕ್ಕೆ ಕನ್ನಡ ಭವನ (ರಾಮದೇವ ಹೋಟೆಲ್ ಹತ್ತಿರ)ದಲ್ಲಿ ಪ್ರದರ್ಶಿಸಲಾಗುತ್ತಿದೆ. ಎಂ. ಎಸ್. ನರಸಿಂಹಮೂರ್ತಿ ರಚಿಸಿರುವ ಈ ನಾಟಕವನ್ನು ಶರಣಗೌಡ ಪಾಟೀಲ ಅವರು ನಿರ್ದೇಶಿಸಿದ್ದಲ್ಲದೆ, ಸಂಗೀತನಿರ್ದೇಶನ, ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸವನ್ನೂ ಮಾಡಲಿದ್ದಾರೆ. ಉದ್ಘಾಟನೆಯನ್ನು … Continue reading *ರಂಗಸೃಷ್ಟಿಯಿಂದ ಏ.28ರಂದು “ಸೆಕೆಂಡ್ ಹ್ಯಾಂಡ್ ಸದಾಶಿವ” ಹಾಸ್ಯ ನಾಟಕ*
Copy and paste this URL into your WordPress site to embed
Copy and paste this code into your site to embed