*ರನ್ಯಾ ರಾವ್ ಪ್ರಕರಣ: ಉದ್ಯಮಿ ಪುತ್ರ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಪುತ್ರನೊಬ್ಬನನ್ನು ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ. ತರುಣ್ ರಾಜು ಬಂಧಿತ ಆರೋಪಿ. ತರುಣ್ ರಾಜು ಫೈವ್ ಸ್ಟಾರ್ ಹೋಟೆಲ್ ಮಾಲೀಕರ ಸಹೋದರನ ಮಗ. ರನ್ಯಾ ರಾವ್ ಹಾಗೂ ತರುಣ್ ರಾಜು ಸ್ನೇಹಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಅಕ್ರಮ ಚಿನ್ನ ಸಾಗಾಣೆ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದ್ದ ಡಿಆರ್ ಐ ಅಧಿಕಾರಿಗಳು ವಿಚಾರಣೆ ಬಳಿಕ ತರುಣ್ ನನ್ನು ಬಂಧಿಸಿದ್ದಾರೆ. *ರನ್ಯಾ ರಾವ್ ಗೆ … Continue reading *ರನ್ಯಾ ರಾವ್ ಪ್ರಕರಣ: ಉದ್ಯಮಿ ಪುತ್ರ ಅರೆಸ್ಟ್*