*ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ. ಅಜೀತ ಸಹದೇವ ಪಾಟೀಲ (ವಯಸ್ಸು 27 ವರ್ಷ ಸಾ ಮೋರಬ ತಾ: ರಾಯಬಾಗ ಜಿಲ್ಲಾ ಬೆಳಗಾವಿ) ಇವನು ನೊಂದ ಬಾಲಕಿಯ ಮನೆಗೆ ಬಂದು ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡಿಸುತ್ತಿದ್ದನು. ಅವಳ ಮನೆಯಲ್ಲಿದ್ದ 3000 ರೂ. ತೆಗೆದುಕೊಂಡು ಮೈ ಮೇಲೆ ಇದ್ದ ಕಿವಿಯ ಬಂಗಾರ ಅರ್ಧ ತೊಲೆಯ ಓಲೆ ತೆಗೆದುಕೊಂಡು, ಬಾಲಕಿಯನ್ನು ಕರೆದುಕೊಂಡು … Continue reading *ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ*