*ಡೆಂಗ್ಯೂ ಮಹಾಮಾರಿ ಬೆನ್ನಲ್ಲೇ ರಾಜ್ಯದಲ್ಲಿ ‘ಇಲಿ ಜ್ವರ’ ಪತ್ತೆ: 12 ವರ್ಷದ ಬಾಲಕನಿಗೆ ಸೋಂಕು*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಒಂದೆಡೆ ಮಳೆ ಅಬ್ಬರ ಹೆಚ್ಚಾಗಿದ್ದರೆ ಮತ್ತೊಂದೆ ರಾಜ್ಯಾದ್ಯಂತ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಡೆಂಘೀ, ಝೀಕಾ ವೈರಸ್, ಚಿಕನ್ ಗುನ್ಯಾ ನಡುವೆ ಇದೀಗ ಇಲಿ ಜ್ವರ ಪತ್ತೆಯಾಗಿದೆ.Home add -Advt ಹಾವೇರಿ ಜಿಲ್ಲೆಯಲ್ಲಿ ಬಾಲಕನೊಬ್ಬ ಇಲಿ ಜ್ವರದಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾವೇರಿಯ ಗ್ರಾಮವೊಂದರ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಸೋಂಕು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ಕಳೆದ 15 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. … Continue reading *ಡೆಂಗ್ಯೂ ಮಹಾಮಾರಿ ಬೆನ್ನಲ್ಲೇ ರಾಜ್ಯದಲ್ಲಿ ‘ಇಲಿ ಜ್ವರ’ ಪತ್ತೆ: 12 ವರ್ಷದ ಬಾಲಕನಿಗೆ ಸೋಂಕು*
Copy and paste this URL into your WordPress site to embed
Copy and paste this code into your site to embed