*ಬಸವಣ್ಣನವರ ಕುರಿತ ವಿವಾದಕ್ಕೆ ರವಿ ಹಂಜ್‌ ಖಡಕ್ ಪ್ರತಿಕ್ರಿಯೆ*: *ಕ್ಷಮೆ ಕೇಳಿದ್ದೇಕೆ?*

ಪ್ರಗತಿವಾಹಿನಿ ಸುದ್ದಿ: ಬಸವಣ್ಣನವರ ಕುರಿತ ‘ಬಸವ ಮಂಟಪ’ ಪುಸ್ತಕ ಹಾಗೂ ಸಂದರ್ಶನದಿಂದ ಉಂಟಾಗಿರುವ ವಿವಾದಕ್ಕೆ ಲೇಖಕ ರವಿ ಹಂಜ್‌ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪುಸ್ತಕದ ಪ್ರತಿಯೊಂದು ವಾಕ್ಯಕ್ಕೂ ವೈಜ್ಞಾನಿಕ ಮತ್ತು ಐತಿಹಾಸಿಕ ಆಧಾರಗಳಿವೆ. ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆಗಳಿಗೆ ಅಥವಾ ಕಾನೂನು ಹೋರಾಟಕ್ಕೆ ತಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಶಿಕಾಗೊದಲ್ಲಿ ನೆಲೆಸಿರುವ ರವಿ ಹಂಜ್‌ ಇದೀಗ ವಿವಾದದ ಕುರಿತು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್‌ವರೆಗೂ ಕಾನೂನು ಹೋರಾಟ ನಡೆಸಿ ಗೆಲ್ಲುವ ವಿಶ್ವಾಸವಿದೆ. ಅಖಂಡ ವೀರಶೈವ … Continue reading *ಬಸವಣ್ಣನವರ ಕುರಿತ ವಿವಾದಕ್ಕೆ ರವಿ ಹಂಜ್‌ ಖಡಕ್ ಪ್ರತಿಕ್ರಿಯೆ*: *ಕ್ಷಮೆ ಕೇಳಿದ್ದೇಕೆ?*