*ಪಟಾಕಿ ಸಿಡಿಸುವ ಮುನ್ನ ಇದನ್ನು ಓದಿಕೊಳ್ಳಿ*

1. ಹಸಿರು ಪಟಾಕಿಯನ್ನೇ ಖರೀದಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ! ನೀವು ಹಸಿರು ಪಟಾಕಿ ಖರೀದಿ ಮಾಡುವ ಮುನ್ನ ಅದರಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅದನ್ನು ಖಾತರಿಪಡಿಸಿಕೊಳ್ಳಿ. 2. ಜನದಟ್ಟಣೆ ಪ್ರದೇಶ ಹಾಗೂ ಕಟ್ಟಡಗಳ ಬಳಿ ಪಟಾಕಿ ಹೊಡೆಯುವುದನ್ನು ನಿಲ್ಲಿಸಿ ಅಪಘಾತ ಸಂಭವಿಸುವುದನ್ನು ತಡೆಯಿರಿ. ಸುರಕ್ಷತೆಗಾಗಿ ಪಟಾಕಿ ಸಿಡಿಸುವಾಗ ಕೈಗವಚ ಹಾಗೂ ಕನ್ನಡಕ ಹಾಕಿಕೊಳ್ಳಿ.Home add -Advt 3. ಬೇರೆಯವರಿಗೆ ತೊಂದರೆಯಾಗುವುದನ್ನು ತಡೆಯಲು ವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಲ್ಲಿಸಿ. ಸಾರ್ವಜನಿಕರಿಗೆ ತೊಂದರೆಯಾಗುವ ಭಾರಿ ಪ್ರಮಾಣದ … Continue reading *ಪಟಾಕಿ ಸಿಡಿಸುವ ಮುನ್ನ ಇದನ್ನು ಓದಿಕೊಳ್ಳಿ*