*ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ*
ಪ್ರಗತಿವಾಹಿನಿ ಸುದ್ದಿ: ರಿಯಲ್‌ಮೀ ತನ್ನ ಅತ್ಯಂತ ನಿರೀಕ್ಷಿತ ರಿಯಲ್‌ಮೀ P4 ಸರಣಿಯ ರಿಯಲ್ ಮೀ P4 ಪ್ರೋ ಮತ್ತು ರಿಯಲ್ ಮೀ P4 ಫೋನ್ ಗಳನ್ನ ಬಿಡುಗಡೆ ಮಾಡಿವೆ. ಫ್ಲ್ಯಾಗ್‌ಶಿಪ್ ಮಟ್ಟದ ನವೀನತೆಗಳೊಂದಿಗೆ ರೂಪುಗೊಳಿಸಲಾದ ಈ ಸರಣಿಯನ್ನು ಯಾವುದೇ ರಾಜಿಯಿಲ್ಲದ ಆಲ್‌ರೌಂಡರ್ ಆಗಿ ಸ್ಥಾಪಿಸಲಾಗಿದೆ.ಇದು ಡುಯಲ್-ಚಿಪ್ ಶಕ್ತಿಯ ಪ್ರದರ್ಶನ, ಪ್ರೊ ಮಟ್ಟದ ಇಮೇಜಿಂಗ್, ಸಿನಿಮ್ಯಾಟಿಕ್ ಡಿಸ್ಪ್ಲೇಗಳು ಮತ್ತು ದಿನಪೂರ್ತಿ ಬರುವ ಬ್ಯಾಟರಿ ಸಾಮರ್ಥ್ಯವನ್ನು ಲಕ್ಷಾಂತರ ಯುವ ಬಳಕೆದಾರರ ಕೈಗೆ ತರುತ್ತಿದೆ. ಹೈಪರ್ ವಿಷನ್ AI ಚಿಪ್, ಸ್ನಾಪ್‌ಡ್ರ್ಯಾಗನ್ … Continue reading *ರಿಯಲ್‌ಮೀ P4 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ*
Copy and paste this URL into your WordPress site to embed
Copy and paste this code into your site to embed