*ಹುಬ್ಬಳ್ಳಿ, ಬೆಳಗಾವಿಯಿಂದ ಋಷಿಕೇಶಗೆ ಓಡಲಿದೆ ಖಾಯಂ ಎಕ್ಸ್‌ಪ್ರೆಸ್ ರೈಲು*
ಪ್ರಗತಿವಾಹಿನಿ ಸುದ್ದಿ: ರೈಲ್ವೆ ಮಂಡಳಿಯು ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಯೋಗ ನಗರಿ ಋಷಿಕೇಶ ನಡುವಿನ ‘ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್’ ರೈಲು ಸೇವೆಯನ್ನು ಈಗ ಖಾಯಂ (ನಿಯಮಿತ) ಸೇವೆಯನ್ನಾಗಿ ಪರಿವರ್ತಿಸಿದೆ. ಈ ರೈಲುಗಳು ಇನ್ನು ಮುಂದೆ ಅಧಿಕೃತ ರೈಲು ಸಂಖ್ಯೆಗಳೊಂದಿಗೆ ಸಂಚರಿಸಲಿವೆ. ಈ ಕ್ರಮದಿಂದ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಹಾಗೂ ಉತ್ತರಾಖಂಡ ರಾಜ್ಯಗಳ ನಡುವೆ ಪ್ರಯಾಣಿಸುವ ದೂರದೂರಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈಲು ಸಂಖ್ಯೆ 07363 ಎಸ್‌ಎಸ್‌ಎಸ್ ಹುಬ್ಬಳ್ಳಿ – ಯೋಗ ನಗರಿ ಋಷಿಕೇಶ … Continue reading *ಹುಬ್ಬಳ್ಳಿ, ಬೆಳಗಾವಿಯಿಂದ ಋಷಿಕೇಶಗೆ ಓಡಲಿದೆ ಖಾಯಂ ಎಕ್ಸ್‌ಪ್ರೆಸ್ ರೈಲು*
Copy and paste this URL into your WordPress site to embed
Copy and paste this code into your site to embed