*ಜಿಯೋ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್*

ಪ್ರಗತಿವಾಹಿನಿ ಸುದ್ದಿ: ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್ ನೀಡಿದೆ. ಇನ್ಮುಂದೆ ಒಂದು ತಿಂಗಳ ರೀಚಾರ್ಜ್ ಮಾಡಿಸಿದರೆ ಸಾಕು ಮುಂದಿನ ತಿಂಗಳೂ ಉಚಿತವಾಗಿ ಮೊಬೈಲ್ ಸೇವೆ ಪಡೆಯುವ ಅವಕಾಶ ಸಿಗಲಿದೆ. ರಿಲಯನ್ಸ್ ಜಿಯೋ ತನ್ನ ಆಯ್ದ ಗ್ರಾಹಕರಿಗೆ ‘ಬೈ ಒನ್ ಗೆಟ್ ಒನ್’ (Buy One Get One) ವಿಶೇಷ ಆಫರ್ ಪರಿಚಯಿಸಿದೆ. ಈ ಆಫರ್ ಮೂಲಕ ಗ್ರಾಹಕರು ಒಂದು ರೀಚಾರ್ಜ್‌ನಲ್ಲೇ ಎರಡು ತಿಂಗಳ ಪ್ರಯೋಜನ ಪಡೆಯಬಹುದು. ಸಾಮಾನ್ಯವಾಗಿ ಪ್ರತಿ 28 ದಿನಗಳಿಗೊಮ್ಮೆ ರೀಚಾರ್ಜ್ ಮಾಡಿಸಬೇಕಾದ … Continue reading *ಜಿಯೋ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್*