*ನವೀಕರಿಸಬಹುದಾದ ಇಂಧನ; ವಾರ್ಷಿಕ ಶೇ.14.2 ಬೆಳವಣಿಗೆ*

ಒಟ್ಟು RE ​​ಸ್ಥಾಪಿತ ಸಾಮರ್ಥ್ಯ 213.70 GW; ಸೌರಶಕ್ತಿ ಶೇ.30.2ರಷ್ಟು ಬೆಳವಣಿಗೆ ಪ್ರಗತಿವಾಹಿನಿ ಸುದ್ದಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ವಾರ್ಷಿಕ ಶೇ.14.2ರಷ್ಟು ಸಾಮರ್ಥ್ಯ ಸಾಧಿಸಿದೆ. 2023ರ ನವೆಂಬರ್ ನಿಂದ 2024ರ ನವೆಂಬರ್ ರವರೆಗೆ ಗಮನಾರ್ಹ ಪ್ರಗತಿ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ ‘ಪಂಚಾಮೃತ’ ಗುರಿಗಳಿಗೆ ಅನುಗುಣವಾಗಿ ಬದ್ಧತೆ ತೋರಲಾಗಿದೆ ಎಂದು ಹೊಸ ಮತ್ತುನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಪಳೆಯುಳಿಕೆ ರಹಿತ ಇಂಧನ ಸ್ಥಾಪಿತ ಸಾಮರ್ಥ್ಯ 213.70 GW ತಲುಪಿದೆ, ಇದು ಕಳೆದ … Continue reading *ನವೀಕರಿಸಬಹುದಾದ ಇಂಧನ; ವಾರ್ಷಿಕ ಶೇ.14.2 ಬೆಳವಣಿಗೆ*