*ನವೀಕರಿಸಬಹುದಾದ ಇಂಧನ; ವಾರ್ಷಿಕ ಶೇ.14.2 ಬೆಳವಣಿಗೆ*

ಒಟ್ಟು RE ​​ಸ್ಥಾಪಿತ ಸಾಮರ್ಥ್ಯ 213.70 GW; ಸೌರಶಕ್ತಿ ಶೇ.30.2ರಷ್ಟು ಬೆಳವಣಿಗೆ ಪ್ರಗತಿವಾಹಿನಿ ಸುದ್ದಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ವಾರ್ಷಿಕ ಶೇ.14.2ರಷ್ಟು ಸಾಮರ್ಥ್ಯ ಸಾಧಿಸಿದೆ. 2023ರ ನವೆಂಬರ್ ನಿಂದ 2024ರ ನವೆಂಬರ್ ರವರೆಗೆ ಗಮನಾರ್ಹ ಪ್ರಗತಿ ಕಂಡಿದೆ.Home add -Advt ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ ‘ಪಂಚಾಮೃತ’ ಗುರಿಗಳಿಗೆ ಅನುಗುಣವಾಗಿ ಬದ್ಧತೆ ತೋರಲಾಗಿದೆ ಎಂದು ಹೊಸ ಮತ್ತುನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಪಳೆಯುಳಿಕೆ ರಹಿತ ಇಂಧನ ಸ್ಥಾಪಿತ ಸಾಮರ್ಥ್ಯ 213.70 GW ತಲುಪಿದೆ, … Continue reading *ನವೀಕರಿಸಬಹುದಾದ ಇಂಧನ; ವಾರ್ಷಿಕ ಶೇ.14.2 ಬೆಳವಣಿಗೆ*