*ಸರಿಗಮಪ ಕಾರ್ಯಕ್ರಮದ ಖ್ಯಾತ ಗಿಟಾರ್ ವಾದಕ ಇನ್ನಿಲ್ಲ*: *ಸಂಗೀತ ಲೋಕದಲ್ಲಿ ಶೋಕದ ಅಲೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ಕಾರ್ಯಕ್ರಮದ ಹಿನ್ನೆಲೆ ಸಂಗೀತಕ್ಕೆ ತಮ್ಮ ಗಿಟಾರ್ ನಾದದ ಮೂಲಕ ವಿಶೇಷ ಮೆರುಗು ನೀಡುತ್ತಿದ್ದ ಖ್ಯಾತ ಗಿಟಾರ್ ವಾದಕ ಡಿ. ಶ್ರೀನಿವಾಸ್ ಆಚಾರ್ ನಿಧನರಾಗಿದ್ದಾರೆ. ಅವರ ಹಠಾತ್ ಅಗಲಿಕೆ ಸಂಗೀತ ಲೋಕ ಹಾಗೂ ಅಭಿಮಾನಿಗಳಲ್ಲಿ ತೀವ್ರ ದುಃಖ ಮೂಡಿಸಿದೆ. ಕಳೆದ ಹಲವು ವರ್ಷಗಳಿಂದ ‘ಸರಿಗಮಪ’ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಮುಖ ಸಂಗೀತ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಸುಗಮ ಸಂಗೀತ ಕಚೇರಿಗಳಲ್ಲಿ ಗಿಟಾರ್ ವಾದಕರಾಗಿ ಶ್ರೀನಿವಾಸ್ ಆಚಾರ್ … Continue reading *ಸರಿಗಮಪ ಕಾರ್ಯಕ್ರಮದ ಖ್ಯಾತ ಗಿಟಾರ್ ವಾದಕ ಇನ್ನಿಲ್ಲ*: *ಸಂಗೀತ ಲೋಕದಲ್ಲಿ ಶೋಕದ ಅಲೆ*