*ಪವನ್ ಕಲ್ಯಾಣ್ ವಿಚ್ಛೇದನದ ಬೆನ್ನಲ್ಲೇ ರೇಣು ದೇಸಾಯಿ ಮಾರ್ಮಿಕ ಪೋಸ್ಟ್ ವೈರಲ್‌*

ಪ್ರಗತಿವಾಹಿನಿ ಸುದ್ದಿ: ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನ ಸುದ್ದಿ ಇದೀಗ ಚರ್ಚೆಯಲ್ಲಿದೆ. ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರಿಂದ ದೂರವಾಗುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ, ಎರಡನೇ ಮಾಜಿ ಪತ್ನಿ ರೇಣು ದೇಸಾಯಿ ಹಂಚಿಕೊಂಡಿರುವ ಪೋಸ್ಟ್ ಕುತೂಹಲ ಮೂಡಿಸಿದೆ. ಅವರ ಮಾತುಗಳ ಹಿಂದಿನ ಉದ್ದೇಶವೇನು ಎಂಬ ಚರ್ಚೆ ಶುರುವಾಗಿದೆ. ಪವನ್ ಕಲ್ಯಾಣ್ ಮತ್ತು ರಷ್ಯನ್ ಮೂಲದ ಅನ್ನಾ ಲೆಜ್ನೆವಾ ಅವರು 13 ವರ್ಷಗಳ ದಾಂಪತ್ಯ ಜೀವನವನ್ನು ಪರಸ್ಪರ ಸಮ್ಮತಿಯೊಂದಿಗೆ ಕೊನೆಗೊಳಿಸುತ್ತಿರುವುದಾಗಿ ಜಂಟಿ ಹೇಳಿಕೆ ಬಿಡುಗಡೆ … Continue reading *ಪವನ್ ಕಲ್ಯಾಣ್ ವಿಚ್ಛೇದನದ ಬೆನ್ನಲ್ಲೇ ರೇಣು ದೇಸಾಯಿ ಮಾರ್ಮಿಕ ಪೋಸ್ಟ್ ವೈರಲ್‌*