*ಇದು ಪರಿವರ್ತನೆಯ ಸಮಯ; ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸುವರ್ಣಾವಕಾಶ ನೀಡಲಾಗಿದೆ; ರಾಷ್ಟ್ರಪತಿ ದ್ರೌಪದಿ ಮುರ್ಮು*

75ನೇ ಗಣರಾಜ್ಯೋತ್ಸವ ಪ್ರಗತಿವಾಹಿನಿ ಸುದ್ದಿ: 75ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿಸಿ ಮಾತನಾಡಿದ್ದು, ಭಾರತ ಅಮೃತ ಕಾಲದ ಆರಂಭಿಕ ವರ್ಷದಲ್ಲಿದೆ ಎಂದಿದ್ದಾರೆ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸುವರ್ಣಾವಕಾಶ ನೀಡಲಾಗಿದೆ. ಇದು ಪರಿವರ್ತನೆಯ ಸಮಯ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರ ಕೊಡುಗೆ ಹಾಗೂ ನಮ್ಮ ಗುರಿಗಳನ್ನು ಸಾಧಿಸಲು ನಾಗರಿಕರು ನಿರ್ಣಾಯಕರಾಗುತ್ತಾರೆ ಎಂದು ಹೇಳಿದರು.Home add -Advt ನಾಳೆ 75ನೇ ಗಣರಾಜ್ಯೋತ್ಸವ. ಸಂವಿಧಾನದ ಪ್ರಾರಂಭವನ್ನು ಆಚರಿಸುವ ದಿನ. ಅದರ ಪೀಠಿಕೆಯು ನಾವು ಭಾರತದ … Continue reading *ಇದು ಪರಿವರ್ತನೆಯ ಸಮಯ; ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸುವರ್ಣಾವಕಾಶ ನೀಡಲಾಗಿದೆ; ರಾಷ್ಟ್ರಪತಿ ದ್ರೌಪದಿ ಮುರ್ಮು*