*ರೆಸಾರ್ಟ್ ನಲ್ಲಿ ನಿರ್ಮಿಸಿದ್ದ ಟೆಂಟ್ ಕುಸಿತ: ಪ್ರವಾಸಿ ಯುವತಿ ಸಾವು*

ಪ್ರಗತಿವಾಹಿನಿ ಸುದ್ದಿ: ರೆಸಾರ್ಟ್ ನಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಟೆಂಟ್ ಕುಸಿದು ಪ್ರವಾಸಿ ಯುವತಿಯೊಬ್ಬಳು ಸಾನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿರುವ 900 ಕಂಡಿ ಇಕೋಪಾರ್ಕ್ ಖ್ಯಾತಿಯ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ. ತಾತ್ಕಾಲಿಕ ಟೆಂಟ್ ಕುಸಿದು 24 ವರ್ಷದ ಯುವತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಯುವತಿಯನ್ನು ಮಲಪ್ಪುರಂ ಜಿಲ್ಲೆಯ ನೀಲಂಬೂರ್ ಬಳಿಯ ನಿಶ್ಮಾ ಎದು ಗುರುತಿಸಲಾಗಿದೆ. ಮರ ಕಂಬಗಳು ಹಾಗೂ ಒಣ ಹುಲ್ಲನ್ನು ಬಳಸಿ ತಾತ್ಕಾಲಿಕ ಟೆಂಟ್ ನಿರ್ಮಿಸಲಾಗಿತ್ತು. ಈ … Continue reading *ರೆಸಾರ್ಟ್ ನಲ್ಲಿ ನಿರ್ಮಿಸಿದ್ದ ಟೆಂಟ್ ಕುಸಿತ: ಪ್ರವಾಸಿ ಯುವತಿ ಸಾವು*