*ಮನಮೋಹನ ಸಿಂಗ್ ಅವರ ಆರ್ಥಿಕ ನೀತಿ ಬಗ್ಗೆ ಅಧ್ಯಯನ ನಡೆಸಲು ರಿಸರ್ಚ್ ಸೆಂಟರ್: ಡಿಸಿಎಂ ಡಿಕೆಶಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿ. ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಬಗ್ಗೆ ಇನ್ನು ಹೆಚ್ಚು ಅಧ್ಯಯನ ನಡೆಸಲು ಉನ್ನತ ಶಿಕ್ಷಣ ಸಚಿವರು ಬೆಂಗಳೂರು ಯುನಿವರ್ಸಿಟಿಯಲ್ಲಿ ಆರ್ಥಿಕ ರಿಸರ್ಚ್ ಸೆಂಟರ್ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ ಸೂಚನೆ ನೀಡಿದರು.‌ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಇಡೀ ಶಾಮೀಯಾನ, ದೊಡ್ಡ ಮಂಟಪದಲ್ಲಿ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಮತ್ತೊಬ್ಬ ಗಾಂಧಿಯ ಶ್ರದ್ಧಾಂಜಲಿ ನಡೆಯುತ್ತಿರುವುದೆ ವಿಧಿ. ಮನಮೋಹನ್ ಸಿಂಗ್ ಅವರ ಆದರ್ಶ ಮಾರ್ಗದಲ್ಲಿ ಹೋಗೋಣ ಎಂದರು. ಗಾಂಧೀ … Continue reading *ಮನಮೋಹನ ಸಿಂಗ್ ಅವರ ಆರ್ಥಿಕ ನೀತಿ ಬಗ್ಗೆ ಅಧ್ಯಯನ ನಡೆಸಲು ರಿಸರ್ಚ್ ಸೆಂಟರ್: ಡಿಸಿಎಂ ಡಿಕೆಶಿ*