*ಅಭಿವೃದ್ಧಿ ಕಾರ್ಯಕ್ಕೆ ಮನಸೋತ ನಿವಾಸಿಗಳು; ಜನರ ಪ್ರೀತಿ ಕಂಡು ಮತ್ತಷ್ಟು ಘೋಷಿಸಿದ ಸಚಿವರು!*
`ಕೇವಲ ಗಣೇಶಪುರವಲ್ಲ, ಇಡೀ ಕ್ಷೇತ್ರದ ಜನರಿಗಾಗಿ ನಾನು ಹೇಗೆ ಕೆಲಸ ಮಾಡುತ್ತಿದ್ದೇನೋ ಅದೇ ರೀತಿಯಲ್ಲಿ ಕ್ಷೇತ್ರದ ಜನರೂ ನನ್ನ ಜೊತೆ ನಿರಂತರ ನಿಲ್ಲುವುದಾಗಿ ಭರವಸೆ ನೀಡುತ್ತಿದ್ದಾರೆ. ಇಂತಹ ಜನರನ್ನು, ಇಂತಹ ಕ್ಷೇತ್ರವನ್ನು ಪಡೆದಿರುವ ನಾನೇ ಧನ್ಯ’ – ಲಕ್ಷ್ಮೀ ಹೆಬ್ಬಾಳಕರ್ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಣೇಶಪುರ ಜ್ಯೋತಿ ನಗರದ ಹಿಂದೂ ಡೊಂಬಾರಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಬುಧವಾರ ಬೃಹತ್ … Continue reading *ಅಭಿವೃದ್ಧಿ ಕಾರ್ಯಕ್ಕೆ ಮನಸೋತ ನಿವಾಸಿಗಳು; ಜನರ ಪ್ರೀತಿ ಕಂಡು ಮತ್ತಷ್ಟು ಘೋಷಿಸಿದ ಸಚಿವರು!*
Copy and paste this URL into your WordPress site to embed
Copy and paste this code into your site to embed