ನಿವೃತ್ತ ಡಿಡಿಪಿಐ ವ್ಹಿ.ಎಂ.ಪಾಟೀಲ ನಿಧನ: ಗಣ್ಯರಿಂದ ಭಾವಪೂರ್ಣ ಶೃದ್ಧಾಂಜಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಲಾ ಶಿಕ್ಷಣ ಇಲಾಖೆಯಲ್ಲಿ ವ್ಹಿ.ಎಂ.ಪಾಟೀಲ ಎಂದೇ ಚಿರಪರಿಸಿತರಾಗಿದ್ದ ಹಿರಿಯ ಶಿಕ್ಷಣ ತಜ್ಞ, ನಿವೃತ್ತ ಡಿ.ಡಿ.ಪಿ.ಐ. ವಿರೂಪಾಕ್ಷಗೌಡ ಮಲ್ಲನಗೌಡ ಪಾಟೀಲ (74) ಮಂಗಳವಾರ ಬೆಳಗಿನ ಜಾವ ನಿಧನರಾದರು. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದವರಾದ ಪಾಟೀಲ ಅವರು ಕಳೆದ 5 ದಶಕಗಳಿಗೂ ಹೆಚ್ಚು ಕಾಲದಿಂದ ನಗರದ ಲೈನ್ ಬಜಾರ ಭೋವಿಗಲ್ಲಿ ನಿವಾಸಿಯಾಗಿದ್ದರು. ಪ್ರೌಢ ಶಾಲಾ ಮುಖ್ಯಾಧ್ಯಾಪಕರಾಗಿ, ಶಾಲಾ ಶಿಕ್ಷಣ ಇಲಾಖೆಯ ಈ ಹಿಂದಿನ ವ್ಯವಸ್ಥೆಯಲ್ಲಿ ವಿವಿಧ ತಾಲೂಕುಗಳ ಸಹಾಯಕ ಶಿಕ್ಷಣಾಧಿಕಾರಿಯಾಗಿ, ಕ್ಷೇತ್ರ … Continue reading ನಿವೃತ್ತ ಡಿಡಿಪಿಐ ವ್ಹಿ.ಎಂ.ಪಾಟೀಲ ನಿಧನ: ಗಣ್ಯರಿಂದ ಭಾವಪೂರ್ಣ ಶೃದ್ಧಾಂಜಲಿ