*ನಿವೃತ್ತ ಅಧಿಕಾರಿಯ ವಿಚಿತ್ರ ನಡೆ*: *ತನ್ನ ಪಾಲಿನ ಸಾಲ ತೀರಿಸಲು ಸರ್ಕಾರಕ್ಕೆ 50 ಸಾವಿರ ರೂ. ಚೆಕ್ ಕಳುಹಿಸಿದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ನಿವೃತ್ತ ಅಧಿಕಾರಿಯೊಬ್ಬರು ತನಗೆ ರಾಜ್ಯ ಸರ್ಕಾರದ ಸಾಲದ ಹೊರೆ ಹೊರಲು ಇಷ್ಟವಿಲ್ಲ ಹಾಗಾಗಿ ತಮ್ಮ ಪಾಲಿನ ಸಾಲದ ಹಣ ತೀರಿಸಲು 50 ಸಾವಿರ ರೂಪಾಯಿ ಚೆಕ್ ನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿರುವ ವಿಚಿತ್ರ ಘಟನೆ ನಡೆದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ವ್ಯಕ್ತಿಯೊಬ್ಬರು 50 ಸಾವಿರ ರೂ. ಚೆಕ್ ಹಾಗೂ ಇದರ ಉದ್ದೇಶದ ವಿವರವುಳ್ಳ ಪತ್ರವನ್ನು ರವಾನಿಸಿದ್ದಾರೆ. ಬಾಗಲಕೋಟೆಯ ನಿವೃತ್ತ ಅಧಿಕಾರಿ ವಿಜಯರಾವ್ ಕುಲಕರ್ಣಿ, ತಮ್ಮ ಪಾಲಿನ … Continue reading *ನಿವೃತ್ತ ಅಧಿಕಾರಿಯ ವಿಚಿತ್ರ ನಡೆ*: *ತನ್ನ ಪಾಲಿನ ಸಾಲ ತೀರಿಸಲು ಸರ್ಕಾರಕ್ಕೆ 50 ಸಾವಿರ ರೂ. ಚೆಕ್ ಕಳುಹಿಸಿದ ವ್ಯಕ್ತಿ*