*ನಿವೃತ್ತಿಯಾದವರು ಹಾಗೂ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್*

ಪ್ರಗತಿವಾಹಿನಿ ಸುದ್ದಿ: ಉಳಿತಾಯದ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಂಡು, ಅದಕ್ಕೆ ಉತ್ತಮ ಬಡ್ಡಿಯನ್ನೂ ಪಡೆಯಬೇಕು ಎಂಬ ಯೋಚನೆ ಹಲವರದ್ದು. ಅದರಲ್ಲೂ ನಿವೃತ್ತರಾದವರು ಹಾಗೂ ಹಿರಿಯ ನಾಗರಿಕರು ತಮ್ಮ ಉಳಿತಾಯದ ಹಣದಿಂದ ನಿಯಮಿತ ಆದಾಯ ಪಡೆಯಲು ಫಿಕ್ಸೆಡ್ ಡೆಪಾಸಿಟ್ (FD) ಮೊರೆ ಹೋಗುತ್ತಾರೆ. ಇಂತಹ ಹೂಡಿಕೆದಾರರಿಗೆ ಬ್ಯಾಂಕ್ ಆಫ್ ಇಂಡಿಯಾ (BOI) ಇದೀಗ ವಿಶೇಷ ಅವಕಾಶವನ್ನು ನೀಡಿದೆ. ಬ್ಯಾಂಕ್ ಆಫ್ ಇಂಡಿಯಾ 500 ದಿನಗಳ ಅವಧಿಯ ‘ಅಕ್ಷಯ್’ (Akshay) ಫಿಕ್ಸೆಡ್ ಡೆಪಾಸಿಟ್ ಯೋಜನೆ ಪರಿಚಯಿಸಿದ್ದು, ಇದರಲ್ಲಿ ಗ್ರಾಹಕರ ವಯಸ್ಸು ಮತ್ತು … Continue reading *ನಿವೃತ್ತಿಯಾದವರು ಹಾಗೂ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್*