ಕಾಣದ ಕೈಗಳನ್ನು ಶೀಘ್ರ ಬಹಿರಂಗ ಪಡಿಸುತ್ತೇನೆ: ಜಗದೀಶ್ ಶೆಟ್ಟರ್ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಂದೇ ಭಾರತ್ ರೈಲು ಧಾರವಾಡ ದಾಟಿ ಹುಬ್ಬಳ್ಳಿಗೆ ಬಾರದಂತೆ ತಡೆದಿರುವ ಕಾಣದ ಕೈಗಳನ್ನು ಶೀಘ್ರವೇ ಬಹಿರಗಪಡಿಸುವುದಾಗಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ವಿಜಯ ಕರ್ನಾಟಕ ಭಾನುವಾರ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಣೆಯಿಂದ ಹೊರಟ ರೈಲು ಧಾರವಾಡ-ಹುಬ್ಬಳ್ಳಿಗೆ ಹೋರಗಲು ತಾಂತ್ರಿಕ ಸಮಸ್ಯೆ ಇಲ್ಲ. ಆದರೆ ಧಾರವಾಡದವರೆಗೆ ಬರುವ ರೈಲು ಬೆಳಗಾವಿಗೆ ಬರಲು ತಾಂತ್ರಿಕ ಸಮಸ್ಯೆ ಇದೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.Home add -Advt ವಂದೇ … Continue reading ಕಾಣದ ಕೈಗಳನ್ನು ಶೀಘ್ರ ಬಹಿರಂಗ ಪಡಿಸುತ್ತೇನೆ: ಜಗದೀಶ್ ಶೆಟ್ಟರ್ ಹೊಸ ಬಾಂಬ್