*150 ವರ್ಷ ಹಳೆಯ ಬಾವಿ ಪುನರುಜ್ಜೀವನ: ಪಾಲಿಕೆಗೆ ಹಸ್ತಾಂತರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ಯಾಸ್ ಫೌಂಡೇಶನ್ ವತಿಯಿಂದ ಪುನರುಜ್ಜೀವನಗೊಳಿಸಲಾಗಿರುವ ಖಾಸಬಾಗ ಟೀಚರ್ಸ್ ಕಾಲೋನಿ ಬಾವಿಯನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ಸೋಮವಾರ ಅಧಿಕೃತವಾಗಿ ಹಸ್ತಾಂತರಿಸಲಾಯಿತು.Home add -Advt ತಿಲಕವಾಡಿ, ಶಹಾಪುರ ಮತ್ತು ಖಾಸಬಾಗ್ ಪ್ರದೇಶಗಳಿಗೆ ನೀರುಣಿಸುವ ಪ್ರಮುಖ ಜಲಮೂಲವಾಗಿದ್ದ, 150 ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ಕಾಲದ ಐತಿಹಾಸಿಕ ಖಾಸ್ಬಾಗ್ ಮತ್ತಿಕೊಪ್ ಬಾವಿ ಸಂಪೂರ್ಣ ಹಾಳಾಗಿತ್ತು. ದಶಕಗಳ ನಿರ್ಲಕ್ಷ್ಯದ ನಂತರ ಇದೀಗ ಪ್ಯಾಸ್ ಫೌಂಡೇಶನ್ ವತಿಯಿಂದ ಪುನರುಜ್ಜೀವನಗೊಳಿಸಲಾಗಿದೆ. ಎಕೆಪಿ ಫೆರೋಕಾಸ್ಟ್ಸ್ ಮತ್ತು ಬೆಮ್ಕೊ ಹೈಡ್ರಾಲಿಕ್ಸ್‌ನ ಸಿಎಸ್‌ಆರ್ ಫಂಡ್ ಸಹಾಯದಿಂದ … Continue reading *150 ವರ್ಷ ಹಳೆಯ ಬಾವಿ ಪುನರುಜ್ಜೀವನ: ಪಾಲಿಕೆಗೆ ಹಸ್ತಾಂತರ*