*ಬಲಭಾಗದಲ್ಲಿ ಹೃದಯ: ಅಪರೂಪದ ಪ್ರಕರಣದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಸೆಂಟ್ರಾಕೇರ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ*

ಪ್ರಗತಿವಾಹಿನಿ ಸುದ್ದಿ: ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ 70 ವರ್ಷದ ಕೃಷಿಕನಿಗೆ ತೀವ್ರವಾದ ಎದೆ ನೋವು, ವಿಪರೀತ ಬೆವರು, ಆಶಕ್ತತೆ ಮತ್ತು ಉಸಿರಾಟದ ತೊಂದರೆಯಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳೀಯ ವೈದ್ಯರು ಹೃದಯ ‍ಸ್ಥಂಭನ ವಾಗಿರುವದನ್ನು ಅರಿತು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ತಿಲಕವಾಡಿಯ ಸೆಂಟ್ರಾಕೇರ್ ಆಸ್ಪತ್ರೆಗೆ ಕಳುಹಿಸಿದರು. ಹೃದ್ರೋಗ ತಜ್ಞ ಡಾ. ಶಹಬಾಜ್ ಪಟೇಲ್ ರೋಗಿಯ ECG ಯಲ್ಲಿ ಅಸಹಜತೆ ಮತ್ತು ‍ಹೃದಯ ಬಡಿತವು ಬಲಗಡೆಯಿಂದ ಉತ್ಪತ್ತಿಯಾಗುತ್ತಿರುವದನ್ನು ಗಮನಿಸಿದರು. ಎದೆಯ ಕ್ಷ-ಕಿರಣ ಮತ್ತು ವಿವರವಾದ ಪರೀಕ್ಷೆಗಳು, … Continue reading *ಬಲಭಾಗದಲ್ಲಿ ಹೃದಯ: ಅಪರೂಪದ ಪ್ರಕರಣದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಸೆಂಟ್ರಾಕೇರ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ*