*ಬಂಗಾರ ನೀಡುವುದಾಗಿ‌ ವಂಚಿಸಿ ದರೋಡೆ: ಐವರು ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ಬಂಗಾರ ನೀಡುವುದಾಗಿ ನಂಬಿಸಿ, ವಂಚಿಸಿ ದರೋಡೆ ಮಾಡಿದ್ದ‌‌ ಐವರು ಆರೋಪಿಗಳನ್ನು ಬಂಧಿಸಿ 7 ಲಕ್ಷ 63 ಸಾವಿರ ನಗದು ಹಾಗೂ‌ 3 ಬೈಕನ್ನು ಶಿರಸಿ ವೃತ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಾಗಪ್ಪ ದೊಡ್ಡನಾರಾಯಣ ಕೋರ್ಚರ್, ಅವಿನಾಶ್ ಕೊಟ್ರೇಶ್, ನಿಸ್ಸಾರ ಮೊಹಮ್ಮದ್ ಜಾಫರ್, ಸಂಜೀವ ಕೆ ಆರ್ ರಾಮಣ್ಣ ಕೋರ್ಚರ್ ಹಾಗೂ ಕೃಷ್ಣಪ್ಪ ಯಾನೆ ಕೃಷ್ಣಮೂರ್ತಿ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ. ಆಗಸ್ಟ್  4 ರಂದು ಸಚಿನ್ ಶಿವಾಜಿ ಗಾಯಕವಾಡ ( 33 ವರ್ಷ, … Continue reading *ಬಂಗಾರ ನೀಡುವುದಾಗಿ‌ ವಂಚಿಸಿ ದರೋಡೆ: ಐವರು ಆರೋಪಿಗಳ ಬಂಧನ*