*ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಪಿಆರ್‌ಗಳ ಪಾತ್ರ ಪ್ರಮುಖ: ಡಾ. ಕರ್ನಲ್ ಎಂ ದಯಾನಂದ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಹಲವಾರು ಸಮಸ್ಯೆಗಳು, ಒತ್ತಡಗಳು, ಅಸಮಾಧಾನಗಳು, ಬೇಡಿಕೆಗಳಿರುತ್ತವೆ. ಆದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ನಿಸ್ಸಿಮರು. ಅವರು ಆಸ್ಪತ್ರೆಯಲ್ಲಿದ್ದರೂ, ಇಲ್ಲದಿದ್ದರೂ ಕೆಲಸದ ಮಹತ್ವ ಒಂದೇ ಆಗಿರುತ್ತದೆ. ಆಸ್ಪತ್ರೆಗಳ ಬಗ್ಗೆ ಜನರ ಮನೋಭಾವ ಸ್ವಲ್ಪ ನಕಾರಾತ್ಮಕವಾಗಿದ್ದು, ಹಣ ಹೆಚ್ಚು ಖರ್ಚಾಗುತ್ತದೆ ಎಂಬ ಭಾವನೆ. ಅದನ್ನು ಹೋಗಲಾಡಿಸಿ ಜನರಿಗೆ ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ … Continue reading *ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಪಿಆರ್‌ಗಳ ಪಾತ್ರ ಪ್ರಮುಖ: ಡಾ. ಕರ್ನಲ್ ಎಂ ದಯಾನಂದ*
Copy and paste this URL into your WordPress site to embed
Copy and paste this code into your site to embed