*4 ವರ್ಷದ ಮಗುವಿನ ಮೇಲೆ ರಾಟ್ ವೀಲರ್ ದಾಳಿ: ಬಾಲಕನ ಸ್ಥಿತಿ ಗಂಭೀರ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ದಾಳಿ ಹೆಚ್ಚುತ್ತಿದ್ದು, ಮಕ್ಕಳು, ದೊಡ್ದವರು ಕೂಡ ನಾಯಿ ದಾಳಿಯಿಂದ ಸಂಕಷ್ಟಕ್ಕೀಡಾಗುವಂತಾಗಿದೆ. ಈ ನಡುವೆ ಸಾಕು ನಾಯಿ ರಾಟ್ ವೀಲರ್ ಮಗುವೊಂದರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರಿನ ಬನಶಂಕರಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ 6ನೇ ಹಂತದಲ್ಲಿ ರಾಟ್ ವೀಲರ್ ನಾಯಿಯೊಂದು 4 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಬಾಲಕನ ಕಾಲಿನ ಮಾಂಸ ಖಂಡವೇ ಕಿತ್ತು ಬಂದಿದೆ. ಬಾಲಕ ಸ್ಥಿತಿ ಗಂಭೀರವಾಗಿದೆ. ಬನಶಂಕರಿಯ … Continue reading *4 ವರ್ಷದ ಮಗುವಿನ ಮೇಲೆ ರಾಟ್ ವೀಲರ್ ದಾಳಿ: ಬಾಲಕನ ಸ್ಥಿತಿ ಗಂಭೀರ*
Copy and paste this URL into your WordPress site to embed
Copy and paste this code into your site to embed