*ಮಹಿಳೆಯನ್ನು ಕಚ್ಚಿ ಸಾಯಿಸಿದ್ದ ರಾಟ್ ವೀಲರ್ ನಾಯಿಗಳು ಸಾವು: ಮಾಲೀಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ಹೋಗುತ್ತಿದ ಮಹಿಳೆಯ ಮೇಲೆ ದಾಳಿ ನಡೆಸಿದ್ದ ಎರಡು ರಾಟ್ ವೀಲರ್ ನಾಯಿಗಳು ಮಹಿಳೆಯನ್ನು ಕಚ್ಚಿ ಸಾಯಿಸಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿತ್ತು. ಮಹಿಳೆಯನ್ನು ಬಲಿಪಡೆದಿದ್ದ ರಾಟ್ ವೀಲರ್ ನಾಯಿಗಳು ಈಗ ಸಾವನ್ನಪ್ಪಿವೆ. ನಾಯಿ ಮಾಲೀಕ ದಾವಣಗೆರೆ ಹೊರವಲಯದ ತೋಟದಲ್ಲಿ ಎರಡು ರಾಟ್ ವೀಲರ್ ನಾಯಿಗಳನ್ನು ಬಿಟ್ಟು ಹೋಗಿದ್ದ. ತೀಟದ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ದಾಳಿ ನಡೆಸಿದ್ದ ನಾಯಿಗಳು ಮಹಿಳೆಯನ್ನು ಕಚ್ಚಿ ಕೊಂದು ಹಾಕಿವೆ. ಮಲ್ಲಶಟ್ಟಿಹಳ್ಳಿಯ ಅನಿತಾ (38) ಮೃತ ಮಹಿಳೆ. ನಾಯಿ … Continue reading *ಮಹಿಳೆಯನ್ನು ಕಚ್ಚಿ ಸಾಯಿಸಿದ್ದ ರಾಟ್ ವೀಲರ್ ನಾಯಿಗಳು ಸಾವು: ಮಾಲೀಕ ಅರೆಸ್ಟ್*