*ಎಡಿಜಿಪಿಯಾಗಿ ಅಲೋಕ್ ಕುಮಾರ್ ಗೆ ಮುಂಬಡ್ತಿ*

ಕಾರಾಗೃಹದ ಎಡಿಜಿಪಿ ದಯಾನಂದ್ ಎತ್ತಂಗಡಿ ಪ್ರಗತಿವಾಹಿನಿ ಸುದ್ದಿ: ರಾಜ್ಯದ ಜೈಲುಗಳಲ್ಲಿ ಹಲವಾರು ಅವಾಂತರಗಳು ಪತ್ತೆಯಾಗುತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರಾಗೃಹದ ಎಡಿಜಿಪಿ ದಯಾನಂದ್ ಅವರನ್ನು ಬೇರೆ ಕಡೆ ಎತ್ತಂಗಡಿ ಮಾಡಲಾಗಿದೆ.‌Home add -Advt ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾ‌ರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ  ಮಾಡಿದ್ದು ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಮುಂಬಡ್ತಿ ನೀಡಿದೆ. ಇನ್ನು ಕಾರಾಗೃಹದ ಎಡಿಜಿಪಿ ದಯಾನಂದ್ ಅವರನ್ನು ಎಡಿಜಿಪಿ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಕಾರಗೃಹ ಇಲಾಖೆ ಡಿಜಿಪಿಯಾಗಿ ಅಲೋಕ್ ಕುಮಾ‌ರ್ ಅವರನ್ನು ನೇಮಕ … Continue reading *ಎಡಿಜಿಪಿಯಾಗಿ ಅಲೋಕ್ ಕುಮಾರ್ ಗೆ ಮುಂಬಡ್ತಿ*