*ಆರ್.ಎಸ್.ಎಸ್ ನೋಂದಣಿಯಾಗಿಲ್ಲ ಯಾಕೆ? ಮೋಹನ್ ಭಾಗವತ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ-ಆರ್.ಎಸ್.ಎಸ್ ನೋಂದಣಿಯಾಗದಿರುವ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಆರ್.ಎಸ್.ಎಸ್ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದ್ದರೂ ಸಂಘದ ನೋಂದಣಿಯಾಗದಿರುವುದು ಭಾರಿ ಚರ್ಚೆಗೆ ಕಾರಣವಗಿದೆ. ಈ ಬಗ್ಗೆ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಆರ್.ಎಸ್.ಎಸ್ ನಾಯಕರ ಮುಂದಿಟ್ಟಿದೆ. ಇದಕ್ಕೆಲ್ಲ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರ ನೀಡಿದ್ದಾರೆ. ಆರ್.ಎಸ್.ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊಸಕೆರೆಹಳ್ಳಿ ಪಿಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಆರ್.ಎಸ್.ಎಸ್ ನೋಂದಣಿ ವಿಚಾರವಾಗಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದರು. ಆರ್.ಎಸ್.ಎಸ್ … Continue reading *ಆರ್.ಎಸ್.ಎಸ್ ನೋಂದಣಿಯಾಗಿಲ್ಲ ಯಾಕೆ? ಮೋಹನ್ ಭಾಗವತ್ ಹೇಳಿದ್ದೇನು?*