*ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರವಿದೆ? ಮೊದಲು ಎಸ್ ಪಿಗೆ ಮಂಪರು ಪರೀಕ್ಷೆ ಮಾಡಲಿ: ಕಲ್ಲಡ್ಕ ಪ್ರಭಾಕರ ಭಟ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ತಮಗೆ ನೋಟಿಸ್ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಕೇವಲ ಫೋನ್ ಮಾಡಿದ್ದಕ್ಕೆ ನನ್ನನ್ನು ವಿಚಾರಣೆಗೆ ಕರೆಯುವುದೇ ಎಂದು ಗರಂ ಆದರು. ಮಂಗಳೂರಿನಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಭರತ್ ಕುಮ್ದೇಲ್​ಗೆ ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರ ಇದೆ ಮಂಪರು ಪರೀಕ್ಷೆ ಮಾಡಲು?, ಅಧಿಕಾರಿಗಳ ತಲೆಯಲ್ಲಿ ಏನಿದೆ? ಮೊದಲು ಎಸ್ಪಿ ಅರುಣ್ ಕುಮಾರ್ ಮಂಪರು ಪರೀಕ್ಷೆ ಮಾಡಿಕೊಳ್ಳಲಿ. … Continue reading *ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರವಿದೆ? ಮೊದಲು ಎಸ್ ಪಿಗೆ ಮಂಪರು ಪರೀಕ್ಷೆ ಮಾಡಲಿ: ಕಲ್ಲಡ್ಕ ಪ್ರಭಾಕರ ಭಟ್ ಆಕ್ರೋಶ*