*ಬಿಕಿನಿ ಫೋಟೋ ವೈರಲ್: ಇದು ಡೀಪ್ ಫೇಕ್: ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಟಿ ರುಕ್ಮಿಣಿ ವಸಂತ್*

ಪ್ರಗತಿವಾಹಿನಿ ಸುದ್ದಿ: ಕಾಂತಾರ ಸಿನಿಮಾದ ಕನಕವತಿ ಖ್ಯಾತಿಯ ನಟಿ ರುಖ್ಮಿಣಿ ವಸಂತ್ ಅವರ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇದನ್ನು ಕಂಡ ರುಕ್ಮಿಣಿ ವಸಂತ್ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದಾರೆ. ರುಕ್ಮಿಣಿ ವಸಂತ್ ಬಿಕಿನಿ ಧರಿಸಿ ಈಜುಕೊಳಕ್ಕೆ ಇಳಿಯುತ್ತಿರುವ ಫೋಟೋ ಹಗೂ ವಿಡಿಯೋಗಳು ಎರಡು ದಿನಗಳಿಂದ ಭಾರಿ ವೈರಲ್ ಆಗಿವೆ. ರುಕ್ಮಿಣಿ ವಸಂತ್ ಅವರ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಇದು ನಿಜಕ್ಕೂ ರುಕ್ಮಿಣಿ ವಸಂತ್ ಅವರೆಯೇ ಎಂದು … Continue reading *ಬಿಕಿನಿ ಫೋಟೋ ವೈರಲ್: ಇದು ಡೀಪ್ ಫೇಕ್: ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಟಿ ರುಕ್ಮಿಣಿ ವಸಂತ್*