* ರಷ್ಯಾ ಡ್ರೋನ್ ದಾಳಿ: ಭಾರತದ ಬೃಹತ್ ಔಷಧ ತಯಾರಿಕಾ ಘಟಕ ಧ್ವಂಸ*
ಪ್ರಗತಿವಾಹಿನಿ ಸುದ್ದಿ: ಉಕ್ರೇನ್‌ನ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಭಾರತದ ಬೃಹತ್ ಔಷಧ ತಯಾರಿಕಾ ಘಟಕ ಧ್ವಂಸಗೊಂಡಿದ್ದು, ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಸುಮಿ ಪ್ರದೇಶದಲ್ಲಿ ರಷ್ಯಾ ದಾಳಿ ನಡೆಸಿದೆ. ಈ ವೇಳೆ ಭಾರತದ ಕುಸುಮ್ ಗ್ರೂಪ್‌ಗೆ ಸೇರಿದ ಬೃಹತ್ ಔಷಧ ಘಟಕ ಧ್ವಂಸವಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ರಷ್ಯಾ ಡ್ರೋನ್ ದಾಳಿಯಿಂದ ಫಾರ್ಮಾ ಘಟಕದ ಮುಖ್ಯ ಕಟ್ಟಡ ಬಹುತೇಕ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಮೃತಪಟ್ಟವರು ಹಾಗೂ ಗಾಯಗೊಂಡವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ … Continue reading * ರಷ್ಯಾ ಡ್ರೋನ್ ದಾಳಿ: ಭಾರತದ ಬೃಹತ್ ಔಷಧ ತಯಾರಿಕಾ ಘಟಕ ಧ್ವಂಸ*
Copy and paste this URL into your WordPress site to embed
Copy and paste this code into your site to embed