*ಸೊಸೆಗೆ ವರದಕ್ಷಿಣೆ ಕಿರುಕುಳ: ನಿರ್ದೇಶಕ ಎಸ್. ನಾರಾಯಣ್ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪವನ್ ಹಾಗೂ ಸೊಸೆ ಪವಿತ್ರಾ ವಿವಾಹ ಜೀವನದಲ್ಲಿ ವಿರಸ ಮೂಡಿದೆ. ಪವಿತ್ರಾ ಅವರು ಪತಿ ಪವನ್, ಅತ್ತೆ ಭಾಗ್ಯವತಿ, ಮಾವ ಎಸ್.ನಾರಾಯನ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಸೊಸೆ ಪವಿತ್ರಾ ಜ್ಞಾನಭಾರತಿ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ನೀಡಿದ್ದು, ಎಸ್ ನಾರಾಯಣ, ಭಾಗ್ಯವತಿ ಹಾಗೂ ಪತಿ ಪವನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. 2021ರಲ್ಲಿ ಪವಿತ್ರಾ ಹಾಗೂ ಪವನ್ ವಿವಾಹವಾಗಿದ್ದು, ಮದುವೆಯ ವೇಳೆ … Continue reading *ಸೊಸೆಗೆ ವರದಕ್ಷಿಣೆ ಕಿರುಕುಳ: ನಿರ್ದೇಶಕ ಎಸ್. ನಾರಾಯಣ್ ವಿರುದ್ಧ FIR ದಾಖಲು*