*ಹಳಿ ತಪ್ಪಿದ ಸಬರಮತಿ ಎಕ್ಸಪ್ರೆಸ್ ರೈಲು; ತಪ್ಪಿದ ಭಾರಿ ಅನಾಹುತ*

ಪ್ರಗತಿವಾಹಿನಿ ಸುದ್ದಿ: ಸಬರಮತಿ ಎಕ್ಸ್ ಪ್ರೆಸ್ ರೈಲಿನ 22 ಬೋಗಿಗಳು ಹಳಿ ತಪ್ಪಿದ ಘಟನೆ ಉತ್ತರ ಪ್ತದೇಶದಲ್ಲಿ ನಡೆದಿದೆ. ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣದ ನಡುವಿನ ಬ್ಲಾಕ್ ವಿಭಾಗದಲ್ಲಿ ಈ ಅವಘಡ ಸಂಭವಿಸಿದೆ. ಇಂದು ನಸುಕಿನ ಜಾವ 2:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರೈಲು ವಾರಣಾಸಿಯಿಂದ ಅಹಮದಾಬಾದ್ ಗೆ ತೆರಳುತ್ತಿತ್ತು. ಈ ವೇಳೆ ಕಾನ್ಪುರದ ಗೋವಿಂದಪುರಿ ಬಳಿ ಹೋಲ್ಡಿಂಗ್ ಲೈನ್ ಬಳಿ ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ರೈಲು ಇಂಜಿನ್ ಗೆ ಬಂಡೆ … Continue reading *ಹಳಿ ತಪ್ಪಿದ ಸಬರಮತಿ ಎಕ್ಸಪ್ರೆಸ್ ರೈಲು; ತಪ್ಪಿದ ಭಾರಿ ಅನಾಹುತ*