*ಪ್ರಿಯಕರನ ಶವದ ಕೈಯಿಂದ ಹಣೆಗೆ ಕುಂಕುಮ ಹಚ್ಚಿಕೊಂಡು ಮೃತದೇಹವನ್ನೇ ಮದುವೆಯಾದ ಯುವತಿ*

ಆತನ ಪತ್ನಿಯಾಗಿಯೇ ಬಾಳುವುದಾಗಿ ಪ್ರತಿಜ್ಞೆ ಪ್ರಗತಿವಾಹಿನಿ ಸುದ್ದಿ: ಮಗಳು ಬೇರೆ ಜಾತಿಯವನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಕೂಡಲೆ  ಯುವಕನನ್ನು ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಯುವತಿ ಕುಟುಂಬದವರು ಹತ್ಯೆ ಮಾಡಿದ್ರು, ಆದರೆ ಆತನ ಅಂತ್ಯಕ್ರಿಯೆ ವೇಳೆ ಪ್ರೀಯಕರನ ಕೈಯಿಂದಲೇ ಹಣೆಗೆ ಕುಂಕುಮ ಹಚ್ಚಿಕೊಂಡು ಆತನ ಮನೆಯಲ್ಲಿ ಸೊಸೆಯಾಗಿ ಬಾಳುವುದಾಗಿ ಯುವತಿ ಪ್ರತಿಜ್ಞೆ ಮಾಡಿದ್ದಾಳೆ. ನಂದೇಡ್ ನಲ್ಲಿ ಈ ಘಟನೆ ನಡೆದಿದೆ. ಆಂಚಲ್ ಎಂಬಾಕೆಗೆ ತನ್ನ ಸಹೋದರರ ಮೂಲಕ ಸಕ್ಷಮ್ ಎಂಬಾತನ ಪರಿಚಯವಾಗಿತ್ತು ಅದು ಕ್ರಮೇಣವಾಗಿ ಪ್ರೀತಿಗೆ ತಿರುಗಿತ್ತು. ಮೂರು … Continue reading *ಪ್ರಿಯಕರನ ಶವದ ಕೈಯಿಂದ ಹಣೆಗೆ ಕುಂಕುಮ ಹಚ್ಚಿಕೊಂಡು ಮೃತದೇಹವನ್ನೇ ಮದುವೆಯಾದ ಯುವತಿ*