*ನಟ ಸಲ್ಮಾನ್ ಖಾನ್ ಶ್ರದ್ಧಾ ಕಪೂರ್ ಗೆ ಕರೆ ಮಾಡಿ ಕ್ಷಮೆ ಕೇಳಿದ್ದೇಕೆ?*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಭಾಯಿಜಾನ್ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್, ನಟಿ ಶ್ರದ್ಧಾ ಕಪೂರ್ ಗೆ ಕರೆ ಮಾಡಿ ಕ್ಷಮೆಯಾಚಿಸಿರುವ ಘಟನೆ ನಡೆದಿದೆ. ಸಲ್ಮಾನ್ ಖಾನ್ ಹಲವು ಬಾರಿ ತಮ್ಮದೇ ಆಟಿಟ್ಯೂಡ್​ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್, ಪಾಪರಾಡ್ಜಿಗಳ ವಿರುದ್ಧ ಗರಂ ಆಗಿದ್ದರು, ಬೇರೆ ನಟರಾಗಿದ್ದರೆ ಪಾಪರಾಟ್ಜಿಗಳು ಕ್ಯಾರೆ ಎನ್ನುತ್ತಿರಲಿಲ್ಲ, ಆದರೆ ಸಲ್ಮಾನ್ ಖಾನ್ ಅವರಿಗೆ ಖುದ್ದು ಪಾಪರಾಟ್ಜಿಗಳು ಒಟ್ಟಾಗಿ ಕ್ಷಮೆ ಕೇಳಿದರು. ಇದು ಬಾಲಿವುಡ್ ನಲ್ಲಿ ಅಚ್ಚರಿಗೂ ಕಾರಣವಾಗಿತ್ತು. ಇಂಥಹಾ … Continue reading *ನಟ ಸಲ್ಮಾನ್ ಖಾನ್ ಶ್ರದ್ಧಾ ಕಪೂರ್ ಗೆ ಕರೆ ಮಾಡಿ ಕ್ಷಮೆ ಕೇಳಿದ್ದೇಕೆ?*