ಗಜಮುಖನೇ ಗಣಪತಿಯೇ ನಿನಗೆ ವಂದನೆ…

ವಿಶ್ವಾಸ ಸೋಹೋನಿ ಮಂಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಗಣಪತಿ ಎಂದರೆ ಗಣಗಳ-ಸಮೂಹಗಳ ಅಧಿಪತಿ; ವಿಶ್ವದ ಎಲ್ಲ ಮಾನವ ಸಮಾಜದ ಒಡೆಯ; ಸರ್ವಗುಣಗಳಧಾರಿ, ಸರ್ವವಿದ್ಯಾ-ಪಾರಂಗತ. ಸುಮುಖನೆಂದರೆ ಸುಂದರವಾದ ಮುಖವನ್ನು ಹೊಂದಿರುವವನು; ಉಮಾಪುತ್ರನೆಂದರೆ ಪಾರ್ವತಿ ಮಗ; ಹರಸುತನೆಂದರೆ ಶಿವನ ಮಗ; ಶೂರ್ಪಕರ್ಣನೆಂದರೆ ದೊಡ್ಡ ಕಿವಿಗಳನ್ನು ಹೊಂದಿರುವವನು; ವಕ್ರತುಂಡನೆಂದರೆ ಬಾಗಿದ ಸೊಂಡಿಲನ್ನು ಹೊಂದಿರುವವನು; ಗುಹಾಗ್ರಜನೆಂದರೆ ಭಾರವಾದ ಧ್ವನಿಯನ್ನು ಹೊಂದಿರುವವನು; ಏಕದಂತನೆಂದರೆ ಒಂದು ದಂತವನ್ನು ಹೊಂದಿರುವವನು; ಹೇರಂಭನೆಂದರೆ ತಾಯಿಯಿಂದ ಪ್ರೀತಿಸಲ್ಪಟ್ಟವನು; ಚತುರ್ಹೋತ್ರನೆಂದರೆ ನಾಲ್ಕು … Continue reading ಗಜಮುಖನೇ ಗಣಪತಿಯೇ ನಿನಗೆ ವಂದನೆ…