*ವಿಷಯುಕ್ತ ಆಹಾರ ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ: ಗ್ರಾಮದಲ್ಲಿ ವಾಸ್ತವ್ಯ ಹೂಡಿ ಚಿಕಿತ್ಸೆ ನೀಡಿದ KLE ವೈದ್ಯರ ತಂಡ*

ಪ್ರಗತಿವಾಹಿನಿ ಸುದ್ದಿ: ದತ್ತ ಜಯಂತಿ ಅಂಗವಾಗಿ ಕಳೆದ ದಿ. 5 ಡಿಸೆಂಬರ 2025 ರಂದು ಏರ್ಪಡಿಸಲಾದ ಮಹಪ್ರಸಾದದ ಸಂದರ್ಭದಲ್ಲಿ ಸಂಶಯಿತ ವಿಷಯುಕ್ತ ಆಹಾರ ಸೇವಿಸಿ ಸುಮಾರು 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಮಾಹಿತಿಯು ಲಭಿಸಿದ ತಕ್ಷಣ ಕೆಎಲ್ಇ ಸಂಸ್ಥೆಯ ಕಾರ್ಯಾದ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಸಲಹೆ ಮೇರಗೆ ವೈದ್ಯರ ತಂಡವು ಘಟನೆ ನಡೆದ ಗಡಹಿಂಗ್ಲಜ ತಾಲೂಕಿನ ಸಾಂಬರೆ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಚಿಕಿತ್ಸೆ ನೀಡಿ ಅವರು ಶೀಘ್ರ ಗುಣಮುಖರಾಗಲು ಶ್ರಮವಹಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯ … Continue reading *ವಿಷಯುಕ್ತ ಆಹಾರ ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ: ಗ್ರಾಮದಲ್ಲಿ ವಾಸ್ತವ್ಯ ಹೂಡಿ ಚಿಕಿತ್ಸೆ ನೀಡಿದ KLE ವೈದ್ಯರ ತಂಡ*