*ವಿರೋಧದ ನಡುವೆಯೂ ಅದ್ಧೂರಿಯಾಗಿ ಅನಾವರಣವಾದ ಸಂಭಾಜಿ ಮಹಾರಾಜರ ಪ್ರತಿಮೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಅನಗೋಳದ ಛತ್ರಪತಿ ಸಂಭಾಜಿ ಮಾಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ದೊರಕದಿದ್ದರೂ ಜಿಲ್ಲಾಡಳಿತದ ವಿರೋಧದ ನಡುವೆಯೇ ಭಾನುವಾರ ರಾತ್ರಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಮೂರ್ತಿ ಅನಾವರಣ ಮಾಡಲಾಯಿತು. ಕಳೆದ ಐದಾರು ದಿನದಿಂದ ಬೆಳಗಾವಿಯ ಅನಗೋಳದ ಡಿವಿಎಸ್ ಚೌಕ್ ದಲ್ಲಿನ 21 ಅಡಿ ಎತ್ತರದ ಸಂಭಾಜಿ ಮಹಾರಾಜರ್ ಪ್ರತಿಮೆ ಅನಾವರಣ ಮಾಡಲು ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಪಾಲಿಕೆ ಸದಸ್ಯರು ತಯಾರಿ ನಡೆಸಿದ್ದರು. ಜಿಲ್ಲಾಧಿಕಾರಿಗಳು ಶನಿವಾರ ಸಭೆ ನಡೆಸಿ ಪುತ್ಥಳಿ ಅನಾವರಣ … Continue reading *ವಿರೋಧದ ನಡುವೆಯೂ ಅದ್ಧೂರಿಯಾಗಿ ಅನಾವರಣವಾದ ಸಂಭಾಜಿ ಮಹಾರಾಜರ ಪ್ರತಿಮೆ*