*ಸಂಸ್ಕೃತ ದಿನ – ಸಂಸ್ಕೃತ ಸಪ್ತಾಹ*

ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದಿನದಂದು ಸಂಸ್ಕೃತ ಭಾರತಿಯ ವತಿಯಿಂದ ಸಂಪೂರ್ಣ ದೇಶಾದ್ಯಂತ ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ. ಹುಣ್ಣಿಮೆಯಿಂದ ಮೂರು ದಿನಗಳ ಮೊದಲು ಮತ್ತು ಮೂರು ದಿನಗಳ ನಂತರ, ಹೀಗೆ ಒಟ್ಟು ಏಳು ದಿನಗಳ ಕಾಲ ಸಂಸ್ಕೃತ ಸಪ್ತಾಹವನ್ನು ಆಚರಿಸಲಾಗುತ್ತದೆ.Home add -Advt ಈ ವರ್ಷ ಆಗಸ್ಟ್ 28ರಂದು ಸಂಸ್ಕೃತ ದಿನವನ್ನು ಆಚರಿಸಲಾಗುತ್ತಿದ್ದು, ಆಗಸ್ಟ್ 25ರಿಂದ 31ರವರೆಗೆ ಸಂಸ್ಕೃತ ಸಪ್ತಾಹವನ್ನು ಆಚರಿಸಲಾಗುತ್ತದೆ.ಸಂಸ್ಕೃತವು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ಪ್ರಮುಖ ಭಾಷೆಯಾಗಿದೆ. ನಮ್ಮ ಅನೇಕ ಪ್ರಾಚೀನ … Continue reading *ಸಂಸ್ಕೃತ ದಿನ – ಸಂಸ್ಕೃತ ಸಪ್ತಾಹ*